ಫ್ರೆಂಚ್ ಗಯಾನವು ಫ್ರಾನ್ಸ್ ದೇಶದ ವಸಾಹತು ಆಗಿದೆ. ಇದು ಒಂದು ಪುಟ್ಟ ರಾಷ್ಟ್ರವಾಗಿದ್ದು ಫ್ರೆಂಚ್ ಆಳ್ವಿಕೆಗೆ ಒಳಪಟ್ಟಿದೆ. ಇದು ದಕ್ಷಿಣ ಅಮೇರಿಕದ ಖಂಡದಲ್ಲಿದೆ. ಈ ರಾಷ್ಟ್ರದ ಅಕ್ಕಪಕ್ಕದಲ್ಲಿರುವ ರಾಷ್ಟ್ರಗಳಾವುವೆಂದರೆ ಸುರಿನಾಮ್ ಮತ್ತು ಬ್ರೆಜಿಲ್. ಫ್ರೆಂಚ್ ಗಯಾನ ದೇಶವು ಉತ್ತರಕ್ಕೆ ಪೆಸಿಪಿಕ್ ಮಹಾಸಗರವನ್ನು ಹೊಂದಿದೆ. ತನ್ನ ವಸಾಹತನ್ನು ಬೆಳೆಸಲು ಬಹಳ ಹಿಂದೆ ಫ್ರೆಂಚ್ ಸರಕಾರಗಳು ಅಪರಾಧಿಗಳನ್ನು ಇಲ್ಲಿಗೆ ಗಡಿಪಾರು ಮಾಡುತ್ತಿತ್ತು. ಇದರಿಂದಾಗಿ ಫ್ರೆಂಚ್ ಜನರು ಇಲ್ಲಿನ ಜನರ ಜೊತೆ ಬೆರೆತು ಹೋದರು. ಇಲ್ಲಿ ಇಂದಿಗೂ ಫ್ರೆಂಚ್ ಆಡಳಿತ.ಇಲ್ಲಿ ಫ್ರಾನ್ಸ್ ಹಣವಾದ ಯೂರೋ (ಚಿಹ್ನೆ: €; ಕೋಡು: ) ಚಲಾವಣೆಯಾಗುತ್ತದೆ. ಇಲ್ಲಿನ ಜನರು ಫ್ರೆಂಚ್ ನಾಗರೀಕರಾಗಿದ್ದಾರೆ. ಇಲ್ಲಿನ ಪ್ರಮುಖ ಪಟ್ಟಣಗಳಾವುವೆಂದರೆ ಕೈಯ್ಯನ್, ಕುರು,ಸಿನ್ನಮೇರಿ ಮುಂತಾದವು.ಕೈಯ್ಯನ್ ಪಟ್ಟಣವು ಕೈಯ್ಯನ್ ನದಿಯ ದಂಡೆಯ ಮೇಲಿದ್ದು ಇದು ರಾಜಧಾನಿಯಾಗಿದೆ. ಫ್ರೆಂಚ್ ಗಯಾನವು ಪ್ರತಿಯೊಂದು ಅವಶ್ಯಕತೆಗಳಿಗೆ ಫ್ರಾನ್ಸ್ ದೇಶವನ್ನು ಅವಲಂಬಿಸಿದೆ. ಇಲ್ಲಿನ ವಾಹನಗಳಿಗೆ ಎಡ ಬದಿಯಲ್ಲಿ ಚಾಲನೆ ನಿಯಂತ್ರಣವಿದ್ದು ರಸ್ಥೆಯ ಬಲ ಬದಿಯಲ್ಲಿ ಚಲಿಸಬೇಕು. ಇಲ್ಲಿ ಹರಿಯುವ ಕೈಯ್ಯನ್ ಮತ್ತು ಕುರು ನದಿಗಳು ಅಮೇಜಾನ್ ನದಿಯ ಉಪನದಿಗಳಾಗಿವೆ. ಇವುಗಳಿಂದ ಅಪಾರ ಪ್ರಮಾಣದ ದಟ್ಟ ಅರಣ್ಯಗಳು ಅರಳಿವೆ. ಈ ನದಿಗಳಿಂದ ಉತ್ತಮವಾದ ಒಳನಾಡು ಸಾರಿಗೆ ವ್ಯವಸ್ಥೆಯಾಗಿದೆ. ಇಲ್ಲಿನ ಜನರು ಫ್ರೆಂಚ್ ಭಾಷೆಯನ್ನು ಮಾತನಾಡುತ್ತಾರೆ. ಇಲ್ಲಿ ಅನೇಕ ಹಿಂದಿ ಮಾತನಾಡುವ ಜನರೂ ನೆಲೆಸಿದ್ದಾರೆ. ಇಲ್ಲಿ ಜಗತ್ ಪ್ರಸಿದ್ದ ಉಪಗ್ರಹ ಉಡ್ಡಯಣ ಕೇಂದ್ರವಿದೆ.ಇದರಿಂದ ಏರಿಯನ್,ಸೊಯುಜ್ ಮತ್ತು ವೆಗಾ ರಾಕೆಟ್ ಗಳನ್ನು ಉಡ್ಡಯಣ ಮಾಡಲಾಗುತ್ತದೆ. == ಬೌಗೊಳಿಕ ವಿವರಣೆ == ಫ್ರೆಂಚ್ ಗಯಾನ ವನ್ನು ಬೌಗೋಳಿಕವಾಗಿ ಎರಡು ಬಾಗವಾಗಿ ವಿಂಗಡಿಸಬಹುದು. ಉತ್ತರದ ಕರಾವಳಿ ಮತ್ತು ದಕ್ಷಿಣದಲ್ಲಿ ಬ್ರೆಜಿಲ್ ಗೆ ಹೊಂದಿಕೊಂಡಿರುವಂತ ಪ್ರದೇಶ. ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಜನರು ವಾಸ ಮಾಡುತ್ತಾರೆ.ಇಲ್ಲಿನ ಬಹುತೇಕ ಹಳ್ಳಿಗಳು ದಟ್ಟ ಗೊಂಡಾರಣ್ಯದ ಮಧ್ಯೆ ಇವೆ. ಫ್ರೆಂಚ್ ಗಯಾನಕ್ಕೆ ಒಳಪಡುವ ಅನೇಕ ಪುಟ್ಟ ಪುಟ್ಟ ಧ್ವೀಪಗಳಿವೆ. ಇವುಗಳಲ್ಲಿ ಡೆವಿಲ್ಸ್ ದ್ವೀಪ ಮುಖ್ಯವಾದುದು. ಇಲ್ಲಿ ಕೆಲ ಬೆಟ್ಟ ಗುಡ್ಡಗಳೂ ಸಹ ಇವೆ.ಇಲ್ಲಿನ ಅತ್ಯಂತ ಎತ್ತರವಾದ ಶಿಖರ ಬೆಲ್ಲವೂ.ಇದು ೮೫೧ ಮೀ ಎತ್ತರವಿದೆ. ದೇಶದ ಉತ್ತರ ಬಾಗದಲ್ಲಿ ಒಂದು ಬ್ಯಾರೇಜ್ ಇದ್ದು ಫ್ರೇಂಚ್ ಗಯಾನದ ವಿದ್ಯುತ್ ಉತ್ಪಾದನೆಗೆ ಸಹಾಯಕವಾಗಿದೆ. ಇಲ್ಲಿನ ಅಮೆಜಾನ್ ಅರಣ್ಯ ಪ್ರದೇಶಗಳನ್ನು ೭ ಬಾಗಗಳಾಗಿ ವಿಂಗಡಿಸಿ ಸಂರಕ್ಷಿತ ಪ್ರದೇಶಗಳೆಂದು ಸರಕಾರ ಘೋಷಿಸಿದೆ. === ಆಡಳಿತ ವ್ಯವಸ್ಥೆ === ಪ್ರೆಂಚ್ ಗಯಾನವನ್ನು ೨ ಬಾಗವಾಗಿ ವಿಂಗಡಿಸಲಾಗಿದೆ. ಇದನ್ನು ಈ ಕೆಳಕಂಡ ಚಿತ್ರದಲ್ಲಿ ತೋರಿಸಲಾಗಿದೆ. == ಉಷ್ಣಾಂಶ == == ವಾತಾವರಣ == ಸಸ್ಯ ಸಂಪತ್ತಿನಲ್ಲಿ ಈ ಪ್ರದೇಶವನ್ನು ಅತ್ಯಂತ ಶ್ರೀಮಂತ ಎಂದು ಹೇಳಬಹುದು. ( ), . () () .. 2007 ( 49) ( 2009, ) ( , , - , , ). , . 64 " " , . , N1, , N2, . : , . , , ' : , , , . . , . () , . ( ) , ಬ್ರೆಜಿಲ್. . . 5,500 ಸಸ್ಯ ಪ್ರಭೇದಗಳನ್ನು ಇಲ್ಲಿ ದಾಖಲಿಸಲಾಗಿದೆ. ಇದರಲ್ಲಿ ೧೦೦೦ ವಿವಿಧ ರೀತಿಯ ಮರಗಳಿದ್ದು, ೭೦೦ ರೀತಿಯ ಪಕ್ಷಿಗಳು, ೧೭೭ ರೀತಿಯ ಸಸ್ಥನಿಗಳು, ೫೦೦ ಬಗೆಯ ಮೀನುಗಳನ್ನು ಪತ್ತೆ ಹಚ್ಚಲಾಗಿದೆ. ೧೦೯ ಬಗೆಯ ಉಭಯವಾಸಿಗಳನ್ನೂ ಸಹ ಇಲ್ಲಿ ಕಾಣಬಹುದು. , , - , - . , . 28 2005 , . , , , , . , - , . . == ಅರ್ಥ ವ್ಯವಸ್ಥೆ == 2008 $4.72 (€3.21 ), , 11th . ಫ್ರಾನ್ಸ್ , , . ( - ), . , 25% 1,700 . . — . , -, . , 20% 30%. 2008 , , $20,904 (€14,204), , 47% ' . == ಸುತ್ತಲಿನ ಪ್ರದೇಶಗಳು == ' 229,000 ( 2009 .), , . 1999 , 54.4% , 11.8% , 5.2% départements ( ), 28.6% ( ಬ್ರೆಜಿಲ್, , ). , ( 20,000, 10%). ( ) , , . 60% 70% ( - ) , 30% 50% . 14% . , , , . (3.2%, ) (1.5%). , . , . ( " ") , . , , . , ( ), (). ( 3%-4% ) , , , ( Kaliña), , . 1990s . ; . . === ಜನಸಂಖ್ಯೆ === , . . == ಭಾಷೆ == , . , (, , ', , , ), (, , , ), . , , , , . == ರಾಜಕೀಯ == , , , ( 1985), . , . , , . , . ( ) . : 19- 34- , . , () , . . . , . ಬ್ರೆಜಿಲ್ . , . , 2003, 2008, 2009 2010. François Müller, ' . , , , , . , . 12, 2010 , " 15 , , 617 ... $22,317." . " " " 500 . “ 617 , 20 2009 ,” , ’ , ." == ಸಾರಿಗೆ == ' - , , . ( ), Caraïbes. 8 25 , 9 10 . --, -à-, --, Belém. ' Dégrad , , -, - . ' Dégrad . 1969, ' . Régina - ' ( ) 2004, . --- - ' . 2005, ( ) 2010. , ( , - , .). , Macapá, Amapá . == ಪ್ರಮುಖ ಜನವಸತಿ ಪ್ರದೇಶಗಳು ೨೦೦೧ ರ ಜನಗಣತಿಯ ಪ್ರಕಾರ == ಕೈಯ್ಯನ್ 58369 ಸೈಂಟ್ ಲಾರೆಂಟ್ ಮರೂನಿ 34336 ಕುರು 25918 ಮಾಟುರಿ 25191 ರೇಮಿರಿ-ಮಾಂಟ್ ಜೋಲಿ18947 ಮನಾ 8322 ಮಕೋರಿಯ 8386 ಅಪಟೋ 6360 ಮರಿಪಾಸೋಲ 5584 ಸೈಂಟ್ -ಜಾರ್ಜೊಸ್3692 ಗ್ರಾಂಡ್-ಸಾಂತಿ3430 ಸಿನ್ನಮೇರಿ 3137 == ಪ್ರೆಂಚ್ ಗಯಾನದ ಪ್ರತಿಷ್ಟಿತ ವ್ಯಕ್ತಿಗಳು == ತಾರಿಕ್ ಅಬ್ದುಲ್ ವಾಹದ್, ಪ್ರೆಂಚ್ ಬಾಸ್ಕೆಟ್ ಬಾಲ್ ಆಟಗಾರ ಲಿಯೋನ್ ಬರ್ಟೆಂಡ್, ಪ್ರೆಂಚ್ ರಾಜಕಾರಣಿ ಹೆನ್ರಿ ಚಾರಿಯರ್, ತಪ್ಪಿಸಿಕೊಂಡ ಪ್ರೆಂಚ್ ಅಪರಾಧಿ,ಪ್ರೆಂಚ್ ಗಯಾನದ ಸೆರೆಮನೆಯಲ್ಲಿ ೧೯೩೩ ರರಿಂದ ೧೯೪೧ರವರೆಗೆ ಬಂಧನದಲ್ಲಿದ್ದ ಲಿಯೊನ್ ಡಾಮಸ್, négritude - , 2007 , Félix Éboué, - Fortuné, , , Sénat , , , , 2004: 1st 100m , , , ಇಂಗ್ಲೆಂಡ್ Riviérez, , , , () == ಸೇನಾ ವ್ಯವಸ್ಥೆ == 2009, ' - . 1900-, 2014-2015 . ' : 3rd (3 (()) ) () 9th (9 (()) ) , . , 16 . ), -, , ---', , , , , , , , , -, Papaïchton, . ( ) , ---, . : 367 .. , -- , == == ಟೆಂಪ್ಲೇಟು: - == == == ಗ್ರಂಥ ಋಣ == ' : Départements '- . , 2006. 0-521-03036-6 : René , 1938, : (1975). 0-425-02950-6 René , 1940, . . & . , , 194 . : , 1971 Charrière : - . 1970. 0-246-63987-3 (); , 2001. 0-06-093479-4 () : . 0-520-21985-6 == ಇನ್ನೂ ಹೆಚ್ಚಿನ ವಿಷಯಗಳಿಗಾಗಿ ಕೊಂಡಿಗಳು == régional 2010-03-15 ವೇಬ್ಯಾಕ್ ಮೆಷಿನ್ ನಲ್ಲಿ. () Préfecture () ಫ್ರೆಂಚ್ ಗಯಾನ ಓಪನ್ ಡೈರೆಕ್ಟರಿ ಪ್ರಾಜೆಕ್ಟ್ ವಿಕಿಟ್ರಾವೆಲ್ ನಲ್ಲಿ ಫ್ರೆಂಚ್ ಗಯಾನ ಪ್ರವಾಸ ಕೈಪಿಡಿ (ಆಂಗ್ಲ) 2007-04-05 ವೇಬ್ಯಾಕ್ ಮೆಷಿನ್ ನಲ್ಲಿ. - 2007-04-26 ವೇಬ್ಯಾಕ್ ಮೆಷಿನ್ ನಲ್ಲಿ. 2012-03-22 ವೇಬ್ಯಾಕ್ ಮೆಷಿನ್ ನಲ್ಲಿ. . 2006-06-16 ವೇಬ್ಯಾಕ್ ಮೆಷಿನ್ ನಲ್ಲಿ. , , (|) 2012-12-08 . ' AUBLET2 , 2007-02-06 ವೇಬ್ಯಾಕ್ ಮೆಷಿನ್ ನಲ್ಲಿ.